ಗಾಲಿಬ್ ಸ್ಮೃತಿ ಪುಸ್ತಕ ಪರಿಚಯ

 ಸಾಹಿತ್ಯಲೋಕದಲ್ಲಿ ಒಂದು ಕೃತಿ ಸಂಚಲನ ಮೂಡಿಸುವುದು ಇತ್ತೀಚಿನ ವರ್ಷಗಳಲ್ಲಿ ತೀರಾ ಅಪರೂಪವೇ ಎನ್ನಬಹುದು. ಅಂಥದರಲ್ಲಿ ಡಾ.ಮಲ್ಲಿನಾಥ. ಎಸ್ ತಳವಾರ ಅವರು ಬರೆದ “ಗಾಲಿಬ್ ಸ್ಮೃತಿ” ಎನ್ನುವ ಅಪರೂಪದ ಕೃತಿ ಒಂದು ಮಟ್ಟಿಗೆ ಆ ಸಂಚಲನ ಮೂಡಿಸುತ್ತಿದೆ. ರಾಜ್ಯದ ಮೂಲೆ ಮೂಲೆಯಿಂದ ಆ ಕೃತಿಗಾಗಿ ಬೇಡಿಕೆ ಬರುತ್ತಿವೆ. ಅದನ್ನು ಪಡೆದು ಓದಿದವರು ತಮ್ಮ ಮುಕ್ತ ಅಭಿಪ್ರಾಯಗಳನ್ನು ಲೇಖನದ ಮೂಲಕ ಬರೆದು ಕಳುಹಿಸಿದ್ದಾರೆ. ಆ ಲೇಖನಗಳು ಈಗ ಇಲ್ಲಿ ಓದಲು ಲಭ್ಯ.

ಕೃತಿ: ಗಾಲಿಬ್ ಸ್ಮೃತಿ

ಲೇಖಕರು: ಡಾ.ಮಲ್ಲಿನಾಥಎಸ್. ತಳವಾರ 

ಪ್ರಕಾಶಕರು: ಚಿರುಶ್ರೀ ಪ್ರಕಾಶನ, ಗದಗ


ಪ್ರಭಾವತಿ ಎಸ್ ದೇಸಾಯಿ ಕಂಡಂತೆ ಗಾಲಿಬ್ ಸ್ಮೃತಿ

ಗಾಲಿಬ್ ಸ್ಮೃತಿ ಎಂಬ “ಬೇ ದಾಗ್ ಚಾಂದ್ - ಇಮಾಮ್ ಗೋಡೆಕರ್

"ಗಾಲಿಬ್ ಸ್ಮೃತಿ" ಎಂಬ ಸುರೆಯ ಗುಂಗಲ್ಲಿ- ಅರುಣಾ ನರೇಂದ್ರ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ