eಪುಸ್ತಕ


ಗಾಲಿಬ್ ಸ್ಮೃತಿ

ಡಾ. ಮಲ್ಲಿನಾಥ ಎಸ್. ತಳವಾರ್ ಅವರು ಬರೆದಿರುವ "ಗಾಲಿಬ್ ಸ್ಮೃತಿ" ಈ ಗಜಲ್ ಗುಲ್ದಸ್ತದಲ್ಲಿ 101 ತರ ತರಹದ ಗಜಲ್ ಕುಸುಮಗಳಿವೆ.

ಇದರೊಂದಿಗೆ ಈ ಪುಸ್ತಕದಲ್ಲಿ ಗಜಲ್ ನ ಹುಟ್ಟು, ಬೆಳವಣಿಗೆ, ಇತಿಹಾಸ, ಪರಂಪರೆ, ಲಕ್ಷಣ, ಸ್ವರೂಪ ಹಾಗೂ ಪ್ರಕಾರಗಳ ಕುರಿತು ಔಚಿತ್ಯಪೂರ್ಣ ಮಾಹಿತಿಯಿದೆ.

ಗಾಲಿಬ್ ಸ್ಮೃತಿ eಪುಸ್ತಕ ಡೌನಲೋಡ್ ಮಾಡಿಕೊಳ್ಳಲು ಕೆಳಗಿನ Pay ಲಿಂಕನ್ನು ಒತ್ತಿ




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ