ಸಾಹಿತ್ಯಲೋಕದ ಅಪರೂಪದ ಪುಸ್ತಕಗಳು ಇಲ್ಲಿ ಪಿಡಿಎಫ್ ರೂಪದಲ್ಲಿ ದೊರೆಯಲಿವೆ. ಅವುಗಳನ್ನು ಡೌನ್ಲೋಡ್ ಮಾಡಿಕೊಂಡು ಯಾವಾಗ ಬೇಕಾದರೂ ಓದಬಹುದು. ಇದು ಕೇವಲ ಓದುವ ಅಭಿರುಚಿ ಮೂಡಿಸುವ ಉದ್ದೇಶದಿಂದ ಉಚಿತವಾಗಿ ಲಭ್ಯವಿರುವ ಶ್ರೇಷ್ಠ ಪುಸ್ತಕಗಳನ್ನು ಸರಳವಾಗಿ ಓದುಗರ ಕೈಸೇರಿಸುವ ಸಣ್ಣ ಪ್ರಯತ್ನವಾಗಿದೆ.
ಬೀಚಿ ಅವರ "ರೇಡಿಯೋ ನಾಟಕಗಳು". ಈ ಪುಸ್ತಕದಲ್ಲಿ ಬೀಚಿ ಅವರು ಬರೆದ ಒಟ್ಟು ಒಂಭತ್ತು ರೇಡಿಯೋ ನಾಟಕಗಳಿವೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ